Ad imageAd image

ಇಂದು ಕೆಕೆಆರ್- ಎಲ್‌ಎಸ್‌ಜಿ ಪಂದ್ಯ

Bharath Vaibhav
ಇಂದು ಕೆಕೆಆರ್- ಎಲ್‌ಎಸ್‌ಜಿ ಪಂದ್ಯ
WhatsApp Group Join Now
Telegram Group Join Now

ಕೋಲ್ಕತ್ತಾ: ಲಕ್ನೋ ಸೂಪರ್ ಗೇಂಟ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೫ ನೇ ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿವೆ.
ಇಲ್ಲಿ ಈಡೆನ್‌ಗಾರ್ಡೆನ್ ಮೈದಾನದಲ್ಲಿ ಪಂದ್ಯ ಸಾಯಂಕಾಳ ೭:೩೦ ಕ್ಕೆ ಆರಂಭವಾಗಲಿದೆ. ಲಕ್ನೋ ಸೂಪರ್ ಗೇಂಟ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ೭ ನೇ ಹಾಗೂ ೯ ನೇ ಸ್ಥಾನದಲ್ಲಿದ್ದು, ಎರಡೂ ತಂಡಗಳು ಇಂದು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೆ ಜಿಗಿಯಲು ಯತ್ನಿಸಲಿವೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!