Ad imageAd image

ವೃದ್ಧನ ಕಾಲಿನ ಮೇಲೆ ಚಲಿಸಿದ ಬಾರಿ ಗಾತ್ರದ ವಾಹನ

Bharath Vaibhav
ವೃದ್ಧನ ಕಾಲಿನ ಮೇಲೆ ಚಲಿಸಿದ ಬಾರಿ ಗಾತ್ರದ ವಾಹನ
WhatsApp Group Join Now
Telegram Group Join Now

ನವಲಗುಂದ: ಮೊದಲೇ ಇಲ್ಲಿನ ರಸ್ತೆ ಇಕ್ಕಟ್ಟಾಗಿದೆ ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ ಇಷ್ಟು ಇಕ್ಕಟ್ಟಾದ ರಸ್ತೆಯಲ್ಲಿ ಬಾರಿ ಗಾತ್ರ ವಾಹನಗಳು ಚಲಿಸುತ್ತವೆ ರಸ್ತೆ ಬದಿ ವ್ಯಾಪಾರಿಗಳು ಇದೇ ರಸ್ತೆಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಾರೆ ನೆನ್ನೆ ರಾತ್ರಿ ನಡೆದ ಈ ಘಟನೆ ಒಬ್ಬ ವೃದ್ಧ ರಸ್ತೆ ದಾಟುತ್ತಿದ್ದಾಗ ಬಾರಿ ಗಾತ್ರ ದ ವಾಹನದ ಚಕ್ರದ ಅಡಿಯಲ್ಲಿ ಸಿಲುಕಿಕೊಂಡ ಕಾಲಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಟೋ ನಿಲ್ದಾಣದ ಚಾಲಕರು ಕೂಡಲೇ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ದುರ್ದೈವ ನೋಡಿ ಇದೆ ಟ್ರಾಫಿಕ್ ಕಂಟ್ರೋಲ್ ಮಾಡುವ ಇಲಾಖೆ ಯಾರೊಬ್ಬರೂ ಇಲ್ಲ… ಇನ್ನಾದರೂ ಇಂಥ ಘಟನೆಗಳು ಮರು ಕಳಸದಂತೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ವಹಿಸಬೇಕಾಗಿದೆ ಹಾಗೂ ರಸ್ತೆ ಅಗಲೀಕರಣ ಗೊಳಿಸಬೇಕಾಗಿದೆ. ನೆರೆದಿದ್ದ ಸಾರ್ವಜನಿಕರ ಅಭಿಪ್ರಾಯವಾಗಿತ್ತು.


ವರದಿ. ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!