Ad imageAd image

ಇಸ್ಲಾಮಾಬಾದ್ ಮಾತುಕತೆಗೆ ಇರಾನ್ ನಿಯೋಗ

Bharath Vaibhav
ಇಸ್ಲಾಮಾಬಾದ್ ಮಾತುಕತೆಗೆ ಇರಾನ್ ನಿಯೋಗ
WhatsApp Group Join Now
Telegram Group Join Now

———————————————————————-ಲೇಬಿನಾನ್ ಮೇಲೆ ಇಸ್ರೇಲ್ ದಾಳಿ

ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬAಧಿಸಿದAತೆ ೧೫ ದಿನಗಳ ಕದನ ವಿರಾಮಕ್ಕೆ ಅಮೇರಿಕ ಹಾಗೂ ಇರಾನ್‌ಗಳು ಒಪ್ಪಿಕೊಂಡಿವೆ. ಯುದ್ದ ತಾತ್ಕಾಲಿಕವಾಗಿ ನಿಂತ ಈ ಸಂದರ್ಭದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಎರಡೂ ದೇಶಗಳ ನಡುವೆ ನಡೆಯುತ್ತಿವೆ.
ಏತನ್ಮಧ್ಯೆ ಇರಾನ್ ದೇಶವು ಪಾಕಿಸ್ತಾನದಲ್ಲಿ ಅಮೇರಿಕದೊಂದಿಗೆ ನಡೆಯುವ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲು ತನ್ನ ದೇಶದ ನುರಿತ ನಾಯಕರ ನಿಯೋಗವನ್ನು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಕಳುಹಿಸುತ್ತಿದೆ. ಶುಕ್ರವಾರದಿಂದ ಇಸ್ಲಾಮಾಬಾದ್‌ನಲ್ಲಿ ಅಮೇರಿಕ ಹಾಗೂ ಇರಾನ್ ನಡುವೆ ಯುದ್ದ ಕೊನೆಗಾನಿಸುವುದಕ್ಕೆ ಸಂಬAಧಿಸಿದAತೆ ಮಾತುಕತೆಗಳು ನಡೆಯಲಿವೆ.
ಇಸ್ರೇಲ್‌ದಿಂದ ಲೇಬಿನಾನ್ ಮೇಲೆ ದಾಳಿ: ಈ ನಡುವೆ ಅಮೇರಿಕದೊಂದಿಗೆ ಸೇರಿ ಇರಾನ್ ಮೇಲೆ ದಾಳಿ ನಡೆಸಿದ್ದ ಇಸ್ರೇಲ್ ಕದನ ವಿರಾಮದ ನಂತರ ಈಗ ಹೊಸದಾಗಿ ಇಸ್ರೇಲ್ ದೇಶವು ಲೇಬಿನಾನ್ ಮೇಲೆ ದಾಳಿ ನಡೆಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!