Ad imageAd image

ನಾಳೆ ಸಿಎಸ್‌ಕೆ- ಡಿಸಿ ಹಣಾಹಣಿ

Bharath Vaibhav
ನಾಳೆ ಸಿಎಸ್‌ಕೆ- ಡಿಸಿ ಹಣಾಹಣಿ
WhatsApp Group Join Now
Telegram Group Join Now

ಚೆನ್ನೆöÊ: ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ತಂಡಗಳು ನಾಳೆ ಇಲ್ಲಿನ ಎಂ. ಚಿದಂಬರA ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೮ ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ದೆಹಲಿ ಕ್ಯಾಪಿಟಲ್ಸ್ ೩ ಪಂದ್ಯಗಳಿAದ ೪ ಅಂಕಗಳನ್ನು ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ೩ ಪಂದ್ಯಗಳನ್ನು ಆಡಿದ್ದು, ಮೂರರಲ್ಲಿಯೂ ಸೋಲು ಕಾಣುವುದರ ಮೂಲಕ ಇನ್ನು ಪಾಯಿಂಟ್ ಪಟ್ಟಿಯಲ್ಲಿ ಖಾತೆಯನ್ನೂ ತೆರೆಯದೇ ಕಡೆಯ ಸ್ಥಾನದಲ್ಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!