Ad imageAd image

ದನ ಕಡಿದು ಸಾಗಿಸುತ್ತಿದ್ದ ವಾಹನ ಪತ್ತೆ

Bharath Vaibhav
ದನ ಕಡಿದು ಸಾಗಿಸುತ್ತಿದ್ದ ವಾಹನ ಪತ್ತೆ
WhatsApp Group Join Now
Telegram Group Join Now

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಳಿ ದನ ಕಡಿದು ಸಾಗಿಸುತ್ತಿದ್ದ ವಾಹನ ಪತ್ತೆಯಾಗಿದೆ.

ಪತ್ತೆಯಾಗುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ ಹಾಗೂ ವಾಹನವು ಬೆಳಗಾವಿ ರಿಜಿಸ್ಟರ್ ಸಂಖ್ಯೆಯಲ್ಲಿ ಕಂಡುಬಂದಿದೆ ಮತ್ತು ಅದರಲ್ಲಿ ದನದ ಮಾಂಸವು ಒಂದರಿಂದ ಎರಡು ಲಕ್ಷ ಬೆಳೆಬಾಳುವಂತ ದ್ದಾಗಿದೆ ಎನ್ನಲಾಗುತ್ತಿದೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಲಘಟಗಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಆಗಮಿಸಿ ತಣಿಕೆ ನಡೆಸುತ್ತಿದ್ದಾರೆ.

ವರದಿ: ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!