Ad imageAd image

ಎಲ್ಲರ ಕಣ್ಣು ‘ವೈಭವ್ ಸೂರ್ಯವಂಶಿ’ ಮೇಲೆ

Bharath Vaibhav
ಎಲ್ಲರ ಕಣ್ಣು ‘ವೈಭವ್ ಸೂರ್ಯವಂಶಿ’ ಮೇಲೆ
WhatsApp Group Join Now
Telegram Group Join Now

————————————————–ಇಂದು ಎಸ್‌ಆರ್‌ಎಚ್- ಆರ್‌ಆರ್ ಪಂದ್ಯ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಇಂದಿಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೧ ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಇಂದು ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ರಾಜಸ್ತಾನ್ ರಾಯಲ್ಸ್ ತಾನಾಡಿರುವ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದು ೮ ಪಾಯಿಂಟ್ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡವು ೪ ಪಂದ್ಯಗಳಿAದ ೨ ಅಂಕ ಮಾತ್ರ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೭ ನೇ ಸ್ಥಾನದಲ್ಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!