ಜಮಖಂಡಿ: ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದ ಪಂಚಾಯತ ಆವರಣದಲ್ಲಿ ಶನಿವಾರ ಏಪ್ರಿಲ್ 11ರಂದು ಮುಂಜಾನೆ 8ಘಂಟೆಗೆ ಶ್ರೀ ಜೋಡ ಹನುಮಾನ ದೇವರ ಓಕಳಿ ಹೊಂಡದ ಪೂಜಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕು ಪೂಜಾರಿ ಓಕಳಿ ಹೊಂಡದ ಪೂಜೆಯನ್ನು ಶ್ರೀ ಚಂದ್ರಶೇಖರ ಶ್ಯಾಸಪ್ಪ ನ್ಯಾಮಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳು ರವಿ ಕವಳೆ ಯಮನಪ್ಪ ತೇಲಿ ವಿನಾಯಕ ನಾಯ್ಕ ರಂಗಪ್ಪ ಕೋಳಿ ಅರವಿಂದ ಕಾಂಬಳೆ
ಅತಿಥಿಗಳು ಮಾದೇವ ಗುಗ್ಗರಿ ನಾಗರಾಜ ವಾಣಿ ರಾಘು ಬಡಿಗೇರ ಅಪ್ಪು ಹವಾಲ್ದಾರ ಊರಿನ ಗಣ್ಯಮಾನ್ಯರು ಮತ್ತು ಮುಖಂಡರು ಹಾಗೂ ಯುವ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.
ಜಂಬಗಿ ಬಿ.ಕೆ. ಜೋಡ ಹನುಮಾನ ಓಕಳಿ ಹೊಂಡ ಪೂಜೆ




