ಹೈದರಾಬಾದ್: ಎಸ್ಆರ್ಎಚ್ ಹಾಗೂ ಆರ್ಆರ್ ತಂಡಗಳು ಇಂದಿಲ್ಲಿ ನಡೆದಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೧ ನೇ ಪಂದ್ಯದಲ್ಲಿ ಕಣಕ್ಕೆ ಇಳಿದಿವೆ. ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಎಸ್ಆರ್ಎಚ್ ತಂಡವು ಮೊದಲ ಎಸೆತದಲ್ಲಿಯೇ ಅಭಿಷೇಕ ಶರ್ಮಾ ವಿಕೆಟ್ ಕಳೆದುಕೊಂಡಿತು.
ರಾಜೀವ ಗಾಂಧಿ ಅಂತಾರಾಷ್ಟಿçÃಯ ಮೈದಾನದಲ್ಲಿ ಪಂದ್ಯ ನಡೆದಿದ್ದು, ಎಸ್ಆರ್ಎಚ್ ಪಾಯಿಂಟ್ ಪಟ್ಟಿಯಲ್ಲಿ ೭ ನೇ ಹಾಗೂ ಆರ್ಆರ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಿತಿ ಸುಧಾರಿಸಿಕೊಳ್ಳುವತ್ತ ಎಸ್ಆರ್ಎಚ್ ಗಮನ ಹರಿಸಿದೆ.
ಮೊದಲ ಎಸೆತದಲ್ಲಿಯೇ ಅಭಿಷೇಕ ಶರ್ಮಾ ಔಟ್




