Ad imageAd image

ನಾಳೆ ಸಿಎಸ್‌ಕೆ- ಕೆಕೆಆರ್ ಪಂದ್ಯ

Bharath Vaibhav
ನಾಳೆ ಸಿಎಸ್‌ಕೆ- ಕೆಕೆಆರ್ ಪಂದ್ಯ
WhatsApp Group Join Now
Telegram Group Join Now

ಚೆನ್ನೆöÊ: ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ನಾಳೆ ಇಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೨ ನೇ ಪಂದ್ಯದಲ್ಲಿ ಸೆಣಸಾಟಕ್ಕೆ ಇಳಿಯಲಿವೆ.
ಇಲ್ಲಿನ ಎಂ. ಚಿದಂಬರA ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭ :೩೦ ಕ್ಕೆ ಆರಂಭವಾಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡೂ ತಂಡಗಳು ಸಂಪೂರ್ಣ ಕೆಳಗಡೆ ಇದ್ದು, ಚೆನ್ನೆöÊ ಸೂಪರ್ ಕಿಂಗ್ಸ್ ೯ ನೇ ಹಾಗೂ ಕೆಕೆಆರ್ ೧೦ ನೇ ಸ್ಥಾನದಲ್ಲಿವೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!