ತಮಿಳುನಾಡು: ಇಲ್ಲಿನ ರಾಣಿಪೇಟೆಯ ಶಾಲೆಯೊಂದರಲ್ಲಿ 14ರ ವಿದ್ಯಾರ್ಥಿನಿ ಪುಜ್ಞೆತಪ್ಪಿ ಕುಸಿದು ಬಿದ್ದು ಮೃತಪಟ್ಟಿರುವ ಘಟನ ಮಂಗಳವಾರ ನಡೆದಿದ. ಸ್ಥಳೀಯ ನಿವಾಸಿ ಅದ್ವಿತಾ(14) ಮೃತೆ. ಚೆನ್ನೈ- ಬೆಂಗಳೂರು(ಎನ್ಎಚ್ -44) ಹೆದ್ದಾರಿಯ ಸಮೀಪ ಇರುವ ಶಾಲೆಯಲ್ಲಿ ಬೆಳಗ್ಗೆ 11.30ಕ್ಕೆ ಘಟನ ಸಂಭವಿಸಿದೆ.
ತರಗತಿಯಲ್ಲಿ ಹಾಜರಾಗಿದ್ದ ಅದ್ವಿತಾ ಇದ್ದಕ್ಕಿಂದಂತೆ ಪುಜ್ಞೆ ತಪ್ಪಿಸ್ನೇಹಿತೆಯ ಭುಜದ ಮೇಲೆ ಸಲ್ಪ ಹೊತ್ತು ಮಲಗಿದ್ದಾರೆ. ಬಳಿಕ ನೆಲಕ್ಕೆ ಹೂರಗಿದ್ದಾರೆ. ಇದನ್ನು ಗಮನಿಸಿದ ಕ್ಲಾಸ್ ವಿದ್ಯಾರ್ಥಿಗಳು ಶಿಕ್ಷಕರಿಗೆ ಘಟನೆಯ ಮಾಹಿತಿ ನೀಡಿದ್ದಾರೆ.
ಶಿಕ್ಷಕರು ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದರೆ,ಅಲ್ಲಿಂದ ವೈದ್ಯರು ಅದ್ವಿತಾ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ನಂತರ ಕಾವೇರಿಪಾಕ್ಕಂ ಪೊಲೀಸರು ದೇಹವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರೋಣತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.