Ad imageAd image

ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ : 2 ವರ್ಷದ ಮಗು ಸಾವು

Bharath Vaibhav
ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ : 2 ವರ್ಷದ ಮಗು ಸಾವು
WhatsApp Group Join Now
Telegram Group Join Now

ಹಾವೇರಿ : ಹಾವೇರಿಯಲ್ಲಿ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎರಡು ವರ್ಷದ ಮಗು ಹಜರತ್ ಅಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.

ಹಾವೇರಿ ಬಸ್ ನಿಲ್ದಾಣದಲ್ಲಿ ಇಂದು ಈ ಒಂದು ಭೀಕರ ಅಪಘಾತ ಸಂಭವಿಸಿತ್ತು ಬಸ್ ಗಾಗಿ ಕಾಯುತ್ತಿದವರ ಮೇಲೆ ಸರ್ಕಾರಿ ಬಸ್ ಏಕಾಏಕಿ ಬಂದು ನಿಯಂತ್ರಣ ಕಳೆದುಕೊಂಡು ಹರಿದಿದೆ ಈ ವೇಳೆ ಎರಡು ವರ್ಷದ ಹಜರತ್ ಅಲಿಗೆ ಗಂಭೀರವಾದ ಗಾಯಗಳಾಗಿತ್ತು.

ಇನ್ನು ಉಳಿದ ಮೂವರು ಪ್ರಯಾಣಿಕರಾದ ವಾಸುದೇವ ಹರ್ಷ ಹಾಗೂ ಕಾವ್ಯಂಜಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!