Ad imageAd image

ಮಹಾರಾಷ್ಟ್ರ ಉರನ ಜಿಹಾದಿಗಳಿಯಿಂದ ಅತ್ಯಂತ ಹೀನ ಕೃತ್ಯದಿಂದ 22 ವರ್ಷದ ವಿದ್ಯಾರ್ಥಿನಿ ಸಾವು.

Bharath Vaibhav
ಮಹಾರಾಷ್ಟ್ರ ಉರನ ಜಿಹಾದಿಗಳಿಯಿಂದ ಅತ್ಯಂತ ಹೀನ ಕೃತ್ಯದಿಂದ 22 ವರ್ಷದ ವಿದ್ಯಾರ್ಥಿನಿ ಸಾವು.
WhatsApp Group Join Now
Telegram Group Join Now

ಉರನ:- ಎನ್.ಐ.ಶಾಲೆಯ ಮುಂಭಾಗದಲ್ಲಿ ವಾಸವಿದ್ದ ಯಶಶ್ರೀ ಶಿಂಧೆ (ವಯಸ್ಸು 22) ಎಂಬಾಕೆಯನ್ನು ಉರನ ಪಟ್ಟಣದ ಕೋಟ್ನಾಕ ಪೆಟ್ರೋಲ್ ಬಂಕ್ ಬಳಿ ಅಪರಿಚಿತ ಜಿಹಾದಿಗಳು ಚಾಕುವಿನಿಂದ ಆಕೆಯ ದೇಹದ ಅಂಗಾಂಗಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಅತಿ ಹೀನಾಯಕ ಕೃತ್ಯ ಒಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಈಗ ಆಕೆಯ ಮೃತದೇಹ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಇಡಲಾಗಿದೆ ಆಕೆ ಗುರುವಾರ ನಾಪತ್ತೆಯಾಗಿದ್ದಳು ನಿನ್ನೆ ಶುಕ್ರವಾರ ರಾತ್ರಿ ಆಕೆಯ ಶವ ರೀತಿಯಲ್ಲಿ ಪತ್ತೆಯಾಗಿದೆ.

ಊರನ ಪಟ್ಟಣದ ಎಲ್ಲಾ ಮಹಿಳೆಯರು ಈ ಹುಡುಗಿಯ ಪರವಾಗಿ ನಿಲ್ಲಬೇಕು ಇಂತಹದ್ದೇ ಕೃತ್ಯ ಬೇಲಾಪುರದಲ್ಲಿ ಇತ್ತೀಚೆಗೆ ನಡೆದ ಅಕ್ಷತಾ ಮಹಾತ್ರೆ ಎಂಬಾಕೆಯ ಹತ್ಯದ ಘಟನೆಯ ವಿರುದ್ಧ ನಾವೆಲ್ಲರೂ ಮಹಿಳೆಯರು ಮತ್ತು ನಾಗರಿಕರು ಎದ್ದು ನಿಲ್ಲಬೇಕು
ಸೀಮಾ ಅನಂತ್ ಘರತ ಇವರು ಮಾತನಾಡಿ.

ಇಂತಹ ಕೃತ್ಯಕ್ಕೆ ಮಹಾರಾಷ್ಟ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಮಹಾರಾಷ್ಟ್ರದಲ್ಲಿ ಅಷ್ಟೆ ಅಲ್ಲದೆ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿ ಇಂತಹ ಕೃತ್ಯಗಳನ್ನು ನಡೆದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!