Ad imageAd image

ಭಾರತ ಕಿರಿಯರ ತಂಡಕ್ಕೆ 9 ರನ್ ಗಳ ಇನ್ನಿಂಗ್ಸ್ ಮುನ್ನಡೆ

Bharath Vaibhav
WhatsApp Group Join Now
Telegram Group Join Now

ಮೆಕ್ಕೈ ( ಆಸ್ಟ್ರೇಲಿಯಾ) : ಪ್ರವಾಸಿ ಭಾರತ  19 ವರ್ಷದೊಳಗಿನ ತಂಡ ಹಾಗೂ ಆತಿಥೇಯ ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡದ ನಡುವೆ ಇಲ್ಲಿ ನಡೆದ ದ್ವಿತೀಯ ಯುವ ಟೆಸ್ಟ್ ಪಂದ್ಯದ ಮೊದಲ ದಿನವೇ ಬರೋಬ್ಬರಿ 20 ವಿಕೆಟ್ ಗಳು ಉರುಳಿದವು. ಕ್ಷಿಪ್ರ ಗತಿಯಲ್ಲಿ ವಿಕೆಟ್ ಗಳು ಬೀಳುವ  ಈ  ಪರಿಯಲ್ಲಿವೆ ಭಾರತ ಕಿರಿಯರ ತಂಡವು 9 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ಕಿರಿಯರ ತಂಡವು 7 ವಿಕೆಟ್ ಗೆ 144 ರನ್ ಗಳಿಸಿತು. ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕಿರಿಯರ ತಂಡವು 135 ರನ್ ಗಳಿಗೆ ಆಲೌಟಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!