ಧಾರವಾಡ : ಹುಬ್ಬಳ್ಳಿ ಧಾರವಾಡನಗರದಲ್ಲಿ ಪೊಲೀಸ್ ಇಲಾಖೆಯಿಂದ ಡ್ರಿಲ್.
ಬೆಳ್ಳೆಂಬೆಳಗ್ಗೆ ಡ್ರಗ್ಸ್ ಸೇವನೆ ಮಾಡುತ್ತಿರುವ ಹಾಗೂ ಮಾರಾಟ ಮಾಡೋರನ್ನು ಹಿಡಿದು ತಂದ ಪೊಲೀಸ್ ಇಲಾಖೆ.
ನಗರದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದ ಹೊಂದಿರೋರನ್ನು ಹಿಡಿದು ತಂದಿರೋ ಪೊಲೀಸರು ಪ್ರತಿಯೊಬ್ಬರಿಗೂ ಮೆಡಿಕಲ್ ಟೆಸ್ಟ್.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೆಡಿಕಲ್ ಟೆಸ್ಟ್ ಡ್ರಗ್ಸ್ ಸೇವನೆ ಬಗ್ಗೆ ಟೆಸ್ಟ್ ಮಾಡಿಸ್ತಿರೋ ಪೊಲೀಸರು
ಮಧ್ಯಾಹ್ನ ಅವರ ಪಾಲಕರ ಜೊತೆ ಕೌನ್ಸಲಿಂಗ್
ಪಾಜಿಟಿವ್ ಬಂದಿರೋರ ಪಾಲಕರ ಜೊತೆ ಸಭೆ ನಡೆಸಲಿರೋ ಪೊಲೀಸರು.
ಮಕ್ಕಳ ಡ್ರಗ್ಸ್ ಸೇವನೆ ಬಗ್ಗೆ ಪಾಲಕರ ಜೊತೆ ಮಾತುಕತೆ ಅವಳಿ ನಗರವನ್ನು ನಶೆ ಮುಕ್ತ ನಗರ ಮಾಡಲು ಪೊಲೀಸರ ಸೂಕ್ತ ಕ್ರಮ.
ಸುಮಾರು ಮುನ್ನೂರಕ್ಕೂ ಹೆಚ್ಚು ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಸಿರೋ ಪೊಲೀಸ್ ಇಲಾಖೆ.
ನಗರದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವದಕ್ಕೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಿರುವ ಪೊಲೀಸ್ ಇಲಾಖೆ.
ವರದಿ: ವಿನಾಯಕ ಗುಡ್ಡದಕೇರಿ




