
ಲಂಡನ್: ಇಂಗ್ಲೆಂಡಿನಲ್ಲಿ ಬಹುತೇಕ ಜನರು ಪಾನಪ್ರೀಯರು ಅಲ್ಲಿ ಲಿಮಿಟೆಡ್ ಪಾನ ಸೇವನೆ ಸುಸಂಸ್ಕೃತರ ಸಂಸ್ಕಾರ. ಹೀಗಾಗಿ ನಿನ್ನೆ ಎಜಬಾಸ್ಟನ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಭಾರತದ ನಾಯಕ ಶುಭಮಾನ್ ಗಿಲ್ ಅವರಿಗೆ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಮಧ್ಯದ ಬಾಟಲಿಯನ್ನು ಉಡುಗೋರೆಯಾಗಿ ನೀಡಿದ್ದಾರೆ.
ಶುಭಮಾನ್ ಗಿಲ್ ಎಜಬಾಸ್ಟನ್ ಟೆಸ್ಟ್ ನಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 269 ರನ್ ಗಳಿಸಿದ್ದರೆ, ದ್ವೀತಿಯ ಇನ್ನಿಂಗ್ಸ್ ನಲ್ಲಿ161 ರನ್ ಸಿಡಿಸಿದ್ದರು. ಇದರೊಂದಿಗೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.




