ಮಾನ್ವಿ :ಜೋಳದ ರಾಶಿಗೆ ದುಷ್ಕರ್ಮಿಗಳಿಂದ ಬೆಂಕಿ ಅಪಾರ ಪ್ರಮಾಣದ ಜೋಳದ ಬೆಳೆ ನಷ್ಟ .. ತಾಲೂಕಿನ ಗ್ರಾಮದ ಡೊಕಲ ಬಸವಣ್ಣ ದೇವಸ್ಥಾನದ ಹತ್ತಿರ ರಾಜಶೇಖರ ಗೌಡ ಎನ್ನುವ ರೈತರ 14 ಎಕರೆ ಜಮೀನಿನಲ್ಲಿ ಬೆಳೆದ ಜೋಳದ ತೆನೆ ರಾಶಿಗೆ ದುಷ್ಕರ್ಮಿಗಳ ಬೆಂಕಿ ಹತ್ತಿದ್ದು.

ಜಮೀನಿನಲ್ಲಿ ಸಂಗ್ರಹಿಸಲಾದ 250 ಪ್ಯಾಕೆಟ್ ಹೆಚ್ಚು ಜೋಳದತ್ತನೆ ಬೆಂಕಿಗೆ ಆವುತಿ ಯಾಗಿದ್ದು ಅಂದಾಜು 14 ಲಕ್ಷ ನಷ್ಟವಾಗಿದೆ ಸ್ಥಳಕ್ಕೆ ಅಗ್ನಿಶಾಮಕ ದಳ ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸಿದ್ದು ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





