ಕಾಗವಾಡ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಗವಾಡದಿಂದ ಶಿರುಗುಪ್ಪಿಗೆ ಹೋಗುತ್ತಿದ್ದ ಕ್ರೂಜರ್ K A 29.4.2151 ಹಾಗೂ ಕಾರ್ M H 12.G.Y.1310 ಗಂಭೀರ ಮುಖಾಮುಖಿ ಅಪಘಾತವಾದ ಕಾರಣ ಕಾರದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದರು ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ಕಳುಹಿಸಲಾಯಿತು.
ಹಾಗೂ ಕಾರದಲ್ಲಿ ಇರುವವರು ಎಲ್ಲರೂ ಡ್ರಿಂಕ ಡ್ರೈವ್ ಮಾಡುತ್ತಿದ್ದ ಕಾರಣ ಈ ಅಪಘಾತಕ್ಕೆ ಕಾರಣವಾಗಿದೆ ಅನಲಾಗಿದೆ ಗಾಯಾಳುಗಳ ಯಾವುದೇ ಹೆಸರು ತಿಳಿದು ಬಂದಿಲ್ಲ. ಈ ಅಪಘಾತ ಪ್ರಕರಣವನ್ನು ಕಾಗವಾಡ ಪೊಲೀಸ್ ಸ್ಟೇಷನ್ ನಲ್ಲಿ ನೋಂದಾಯಿಸಿ ಮುಂದಿನ ಸಂಸ್ಥಾನಕ್ಕೆ ನಡೆಸಲಾಗುತ್ತಿದೆ.
ವರದಿ: ರಾಜು ಮುಂಡೆ




