ಸಿಂಧನೂರು : ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮತ್ತು ತುರುವಿ ಹಾಳ ಬಸನಗೌಡ ಇವರಿಗೆ ಸಿಂಡಿಕೇಟ್ ಸದಸ್ಯರಾದ ಚನ್ನಬಸವ ನಾಯಕ್ ಮತ್ತು ಕಾಂಗ್ರೆಸ.ಪರಿಶಿಷ್ಟ ಪಂಗಡದ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ್ ಸಿಂಧನೂರು ಮತ್ತು ತುರುವಿಹಾಳ ಗ್ರಾಮಕ್ಕೆ ತೆರಳಿ ಇಬ್ಬರು ಶಾಸಕರಿಗೆ ಸನ್ಮಾನ.

ರಾಯಚೂರು ಗ್ರಾಮೀಣ ಕ್ಷೇತ್ರದ ಸಿಂಡಿಕೇಟ್ ಸದಸ್ಯರಾದ ಚನ್ನಬಸವ ನಾಯಕ್ ಮತ್ತು ಕಾಂಂಗ್ರೆಸ್ ಪರಿಶಿಷ್ಟ ಪಂಗಡ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಯಕ್ ಇವರು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮತ್ತು ತುರುವಿಹಾಳ ಬಸನಗೌಡ ಶಾಸಕರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ನರಸಿಂಹ ನಾಯಕ್ ಅಲ್ಕೂರ್ ಮಲ್ಲಿಕಾರ್ಜುನ ನಾಯಕ್ ಗೋನಾಳ. ಅಂಬರೀಶ್ ಗೋನಾಳ್. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಗಾರಲ ದಿನ್ನಿ ವೀರನ ಗೌಡ




