
ಚಿಕ್ಕೋಡಿ: ತಾಲೂಕಿನ ಚಿಂಚನಿ ಗ್ರಾಮಕ್ಕೆ ಹೋಗುವ ಹಳ್ಳದ ಸೇತುವೆ ಮೇಲಿರುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವಾಹನ ಸಂಚಾರಕ್ಕೆ ದೊಡ್ಡ ಸಂಕಷ್ಟ.
ನೀವು ನೋಡುತ್ತಿರುವ ದೃಶ್ಯ ಯಾವ ರೀತಿ ಇದೆ ಗಮನಿಸಿ ವಾಹನಗಳು ಹೋಗು ಬರಲು ಎಷ್ಟೊಂದು ಸಂಕಷ್ಟ ಎದುರಾಗುತ್ತಿದೆ ಸರಣಿ ದೊಡ್ಡ ದೊಡ್ಡ ವಾಹನ ಸಾಗುವಾಗ ಚಿಕ್ಕ ಚಿಕ್ಕ ಮೋಟರ್ ಸೈಕಲ್ಗಳು ಅದೇ ಕೆಸರು ಗೂoಡಿಯಲ್ಲಿ ಸಾಗುತ್ತಿವೆ ಅಪಘಾತ ನಿಶ್ಚಿತ ಇದಕ್ಕೆ ಸಂಬಂಧ ಪಟ್ಟ ಇಲಾಖೆ ನಿದ್ದೆ ಮಾಡುತ್ತಿದ್ದೀಯಾ ಎನಿಸುತ್ತಿದೆ.
ಏನಾದ್ರೂ ಮುಂದೆ ಸಂಬಂಧಪಟ್ಟ ಶಾಸಕರು ಸಂಸದರು ಎಚ್ಚೆತ್ತುಕೊಂಡು ಸೇತುವೆ ರಸ್ತೆಯನ್ನು ನಿರ್ಮಾಣ ಮಾಡಿ ಜನರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ನೋಡಬೇಕಾಗಿದೆ.
ವರದಿ: ರಾಜು ಮುoಡೆ




