ನವದೆಹಲಿ:ಪ್ರೇಮಿಗಳ ದಿನದಂದು 24 ವರ್ಷದ ಮಹಿಳೆ ತನ್ನ ಮಾಜಿ ಗೆಳೆಯನಿಗೆ 100 ಪಿಜ್ಜಾಗಳ ಆರ್ಡರ್ ಕಳುಹಿಸಿದ್ದಾಳೆ ಎಂದು ವರದಿಯಾಗಿದೆ. ಆದರೆ ಆರ್ಡರ್ ಗಾಗಿ ಕ್ಯಾಶ್ ಆನ್ ಡೆಲಿವರಿ ಕಳಿಸಿದ್ದರಿಂದ ಹುಡುಗನಿಗೆ ಸಂಕಷ್ಟವಾಗಿದೆ.
ಗುರುಗ್ರಾಮದ ಸೆಕ್ಟರ್ 53 ರ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮ ಪ್ಲಾಟ್ನಾರ್ಮ್ಗಳಲ್ಲಿ ವೈರಲ್ ಆಗಿದ್ದು, ಘಟನೆಯ ಹಲವಾರು ವೀಡಿಯೊಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲಾಗಿದೆ.




