Ad imageAd image
- Advertisement -  - Advertisement -  - Advertisement - 

ದುರ್ಗಾದೇವಿ ಅದ್ದೂರಿ ಜಾತ್ರೆ

Bharath Vaibhav
ದುರ್ಗಾದೇವಿ ಅದ್ದೂರಿ ಜಾತ್ರೆ
WhatsApp Group Join Now
Telegram Group Join Now

ಅಥಣಿ:- ಗ್ರಾಮದ ವಂಶಪಡೆ ಗೌಡರ ವಂಶಪರಂಪರೆಯಾಗಿ ಗೌಡರ ಮನೆಗೆ ನಮ್ಮ ಮನೆಗೆ ದೇವಿ ಪಲ್ಲಕ್ಕಿ ಭವ್ಯ ಮೆರವಣಿಗೆ ಮೂಲಕ ತಗೆದುಕೊಂಡು ಬಂದು ಉಡಿತುಂಬಿಸಿ ಕೊಂಡು ಗುಡಿಗೆ ಹೋದ ಮೇಲೆ ಗ್ರಾಮದ ಭಕ್ತರ ನೈವೇದ್ಯ ಹಾಗೂ ಹರಕೆ ಮತ್ತು ಪ್ರಸಾದ ಪ್ರಾರಂಭವಾಗುತ್ತದೆ .

ಅದರಂತೆ ಇವತ್ತು ಪ್ರವೀಣ ನಾಯಿಕ, ಪ್ರೇಮಗೌಡಾ ನಾಯಿಕ ಅವರ ನೇತೃತ್ವದಲ್ಲಿ ಜಾತ್ರೆ ಸುಗಮವಾಗಿ ಜರುಗಿತ್ತು.ಲಕ್ಷ್ಮಣ ಅವಳೆ, ವಿಠ್ಠಲ ಅವಳೆ, ಅಪ್ಪು ಅವಳೆ, ಭರಮು ಮಾದರ, ಪಿಂಟು ಅವಳೆ, ಮಾರುತಿ ಅವಳೆ ಗೋಪಾಲ ಅವಳೆ, ಆಕಾಶ ಹಿರಟ್ಟಿ,ಸದಾಶಿವ ಅವಳೆ ಉದಯ ಅವಳೆ, ಪ್ರಶಾಂತ ಅವಳೆ ಸೇರಿದಂತೆ ಎಲ್ಲಾ ಅವಳೆ ಸಮಾಜದ ಭಾಂದವರು ಉಪಸ್ಥಿತರಿದ್ದರು

ವರದಿ ರಾಜು ಮುಂಡೆ .

WhatsApp Group Join Now
Telegram Group Join Now
Share This Article
error: Content is protected !!