ಚಿಕ್ಕೋಡಿ : ಸರ್ಕಾರದ ಆದೇಶ ಪ್ರಕಾರ ಕ್ರಾಂತಿ ವೀರ ಸಂಗೋಳಿ ರಾಯಣ್ಣನ ಕ್ರಾಂತಿ ಕಾಯಕ ಜೋತಿ ಮೇರವಣೆಗೆ ನಂದಗಡ ಸ್ಥಳದಿಂದ ಕರ್ನಾಟಕದ ಉದ್ದಗಲಕ್ಕೂ ರಾಯಣ್ಣ ಅವರ ಕೊಡುಗೆ ಬಗ್ಗೆ ಹಾಗೂ ಹೋರಾಟದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜೋತೆಗೆ ಅವರಂತೆ ನಮ್ಮ ನಾಡಿನ ಮಕ್ಕಳು ಹಾಗೂ ಜನರು ಬೆಳಿಲಿ ಅವರಂತೆ ನಮ್ಮ ದೇಶದ ಕೀರ್ತಿ ಹೆಚ್ಚಿಸಲಿ ಎಂದು
ಚಿಕ್ಕೋಡಿ ತಾಲೂಕಿನ ಆಡಳಿತ ಅಧಿಕಾರಿಗಳು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವ ನಿಯಮಿತ ದ್ವೀಪದ ಜೋತಿ ಬರಮಾಡಿಕೊಂಡು ಹೋ ಮಾಲಾ ಅರ್ಪಣೆ ಮಾಡಿ ಕಾಗವಾಡ ತಾಲೂಕಿನಡೆಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಲಕ್ಷ್ಮಣ ರಾವ್ ಚಿಂಗಳೆ ,ತಹಶಿಲ್ದಾರರ ಕುಲಕರ್ಣಿ, ಹಾಗೂ ತಾಲ್ಲೂಕು ಅಧಿಕಾರಿಗಳು, ಹಾಲು ಮತದ ಅದ್ಯಕ್ಷರು ಸದಸ್ಯರು ,ಸಂತೋಷ ಪೂಜಾರಿ , ಕ್ರೀಷ್ಣಾ, ರಮೇಶ್, ಮಾಳಿಂಗೆ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ.