ಅದ್ದೂರಿ ಕುಂಭ ಮೆರವಣಿಗೆ…

Bharath Vaibhav
ಅದ್ದೂರಿ ಕುಂಭ ಮೆರವಣಿಗೆ…
WhatsApp Group Join Now
Telegram Group Join Now

ಮುದಗಲ್ಲ :- ಕುಂಬಾರ ಓಣಿಯ ಆರಾಧ್ಯ ದೆವ ಸುಪ್ರಸಿದ್ಧ ಬಸವೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ ಪುರಣ ಮಂಗಳ  250 ಹೆಚ್ಚು ಮಹಿಳೆಯರು
ಕುಂಭೋತ್ಸವ ಕಾರ್ಯಕ್ರಮ ವಿಜಂಭಣೆಯಿಂದ ನಡೆಯಿತು

ಭಕ್ತ ಸಾಗರದ ನಡುವೆ ಅದ್ದೂರಿ ಕುಂಭ ಮೆರವಣಿಗೆ ನಡೆಯಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು .ಖ್ಯಾತ ಪ್ರವಚನಕಾರರಾದ ಪೂಜ್ಯರಾದ ಮಹಾಂತ ಸ್ವಾಮೀಜಿ ಅವರು ಸಾನ್ನಿಧ್ಯದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.

ವಿಶೇಷ ಅಂದರೆ ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ
ಕೊಣ್ಣೂರನಿನ ಶ್ರೀ ಚಂದ್ರಮುಖಿ ಗೊಂಬೆ ಕುಣಿತ ತಂಡದಿಂದ ಡೊಳ್ಳು ಕುಣಿತ ನೃತ್ಯ ಕುಂಭ ಮೆರವಣಿಗೆ ಯಲ್ಲಿ ಪ್ರದರ್ಶನ ನಡೆಯಿತು

ಈ ಸಂದರ್ಭದಲ್ಲಿ ಬಸವದೇವಸ್ಥಾನದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮುದಗಲ್ಲ ಸೇರಿ ಸುತ್ತಮುತ್ತಲಿನ ಹಳ್ಳಿ ಭಾಗದ ಭಕ್ತರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!