ಸಮುದಾಯ ಭವನಗಳಿಗೂ ಅನುದಾನ ಮಂಜೂರು ಮಾಡಿದ ಸಚಿವ ಸತೀಶ ಜಾರಕಿಹೊಳಿ
ಹುಕ್ಕೇರಿ : ಇಂದು ಹುಕ್ಕೇರಿ ಪ್ರವಾಸ ಮಂದಿರದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹುಕ್ಕೇರಿ ಕ್ಷೇತ್ರದ ಗ್ರಾಮಗಳಿಗೆ ಬೇಡಿಕೆಗಳನ್ನು ನೆರವೇರಿಸಲಾಯಿತು.
ಹುಕ್ಕೇರಿ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುವಾದ ಬಿಡುಗಡೆ ಮಾಡಲಾಯಿತು ಹುಕ್ಕೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲವೊಂದು ಸಮಾಜ ಮುಖಂಡರಿಗೆ ಹಲವು ಗ್ರಾಮಗಳಿಗೆ ಸಮುದಾಯದ ಭವನ ನಿರ್ಮಾಣಕ್ಕೆ ಅನುದಾನಕ್ಕೆ ಮಂಜೂರು ಮಾಡಲಾಯಿತು.
ಹಲವಾರು ಗ್ರಾಮದ ಮುಖಂಡರ ವತಿಯಿಂದ ಸನ್ಮಾನ ಸಮಾರಂಭವನ್ನು ಮಾಡಲಾಯಿತು ಇದು ಒಂದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಚುನಾವಣೆ ಗೆಲ್ಲಲು ಗ್ರಾಮದ ಅಭಿವೃದ್ಧಿ ಅತಿ ಹೆಚ್ಚು ಗ್ರಾಮವನ್ನು ಆರಿಸಿ ಅನುದಾನವನ್ನು ನೀಡಲಾಯಿತು.
ವರದಿ : ಶಿವಾಜಿ ಎನ್ ಬಾಲೆಶಗೋಳ




