Ad imageAd image

ಬೈಕ್ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು.

Bharath Vaibhav
WhatsApp Group Join Now
Telegram Group Join Now

ಅಥಣಿ :- ಸವದಿ ಗ್ರಾಮದ ಬಳಿ ನಡೆದ ಘಟನೆ.ಬೈಕ್ ಅಪಘಾತದಲ್ಲಿ ಚಮಕೇರಿ ಗ್ರಾಮದ ನಿಂಗಪ್ಪ ದುಂಡಪ್ಪ ಮಂಗಳೂರು (65) ಸಾವು…..


ಸ್ವಗ್ರಾಮಕ್ಕೆ ಆಗಮಿಸುವ ವೇಳೆ ಸವದಿ ಗ್ರಾಮದ ಬಳಿ ಭೀಕರ ಅಪಘಾತ…..
ಅಪಘಾತದಲ್ಲಿ ನಜ್ಜುಗುಜ್ಜಾದ ಬೈಕ್…
ಇನ್ನುಉಳಿದ ಮೂವರನ್ನ ಅಥಣಿ ಆಸ್ಪತ್ರೆ ದಾಖಲು…
ಅಪಘಾತ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ..
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ವರದಿ :-ಅಜಯ ಕಾಂಬಳೆ

WhatsApp Group Join Now
Telegram Group Join Now
Share This Article
error: Content is protected !!