Ad imageAd image

ಭಾವಪೂರ್ಣ ಶ್ರದ್ಧಾಂಜಲಿ

Bharath Vaibhav
ಭಾವಪೂರ್ಣ ಶ್ರದ್ಧಾಂಜಲಿ
WhatsApp Group Join Now
Telegram Group Join Now

ಗುರಮಠಕಲ್: ಶ್ರೀ ಗೋವಿಂದರೆಡ್ಡಿ (IAS) ಸಕ್ಕರೆ ಶಾಖೆಯ ಆಯುಕ್ತರ ತಂದೆ ದಿ॥ ಅನಂತರಡ್ಡಿ ಗೌಡಂಪಲ್ಲಿ(90) ಅವರು ದಿನಾಂಕ 22-03-2026 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ದಿನಾಂಕ 23-03-2026 ರಂದು ಮಧ್ಯಾಹ್ನ 3:00 ಗಂಟೆಗೆ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಗ್ರಾಮದ ಕೇಶವಾರ ನಿವಾಸಿಯಾಗಿದ್ದ ಅನಂತರಡ್ಡಿ ಅವರು ಸರಳ ಜೀವನಶೈಲಿ ಮತ್ತು ಸಮಾಜ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದವರು ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಮತ್ತು ಗ್ರಾಮಸ್ಥರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!