Ad imageAd image

ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ

Bharath Vaibhav
ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ
WhatsApp Group Join Now
Telegram Group Join Now

ಬಳ್ಳಾರಿ: ಕುರುಗೋಡಿನಿಂದ ಬಳ್ಳಾರಿಗೆ ಸಾಗಿದ್ದ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕುರುಗೋಡು ತಾಲೂಕು ಕೋಳುರು ಬಸ್ ಸ್ಟಾಪ್ ಬಳಿ ಕಂಬಕ್ಕೆ ಡಿಕ್ಕಿಹೊಡೆದ ಸರ್ಕಾರಿ ಬಸ್

ಕುರುಗೋಡು ಡಿಪೋಗೆ ಸೇರಿದ ಕೆಎ-34,ಎಫ್-2016 ಸರ್ಕಾರಿ ಬಸ್ ಕಂಬಕ್ಕೆ ಗುದ್ದಿದೆ

ಬಸ್ ಗುದ್ದಿದ ಪರಿಣಾಮ ವಿದ್ಯುತ್ ಕಂಬ 3 ತುಂಡಾಗಿ ಬಸ್ ಮೇಲೆಯೇ ಬಿದ್ದಿದೆ

ಅದೃಷ್ಟವಶಾತ್ ಕರೆಂಟ್ ಇಲ್ಲದೇ ಇರುವುದ್ರಿಂದ ಪ್ರಯಾಣಿಕರು ಸೇಫ್

ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ,

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!