Ad imageAd image

ಮಹಾನಗರದ ಮುಖ್ಯ ರಸ್ತೆಯಲ್ಲಿ ನಾಯಿ ,ಹಸುಗಳ ಹಿಂಡು ಸಂಚಾರರಿಗೆ ಕಾಟ.

Bharath Vaibhav
ಮಹಾನಗರದ ಮುಖ್ಯ ರಸ್ತೆಯಲ್ಲಿ ನಾಯಿ ,ಹಸುಗಳ ಹಿಂಡು ಸಂಚಾರರಿಗೆ ಕಾಟ.
WhatsApp Group Join Now
Telegram Group Join Now

ಚಿಕ್ಕೋಡಿ :-ಮಹಾನಗರದ ಮುಖ್ಯ ರಸ್ತೆಗಳ ಮೇಲೆ ಹಸುಗಳು ಮತ್ತು ನಾಯಿಗಳ ಹಿಂಡು ವಾಹನ ಸಂಚಾರಗೆ ಮತ್ತು ಶಾಲೆ ಮಕ್ಕಳಿಗೆ ತಾಳಲಾರದ ಸಂಕಷ್ಟ ಕಾಡುತ್ತಿದೆ.ಚಿಕ್ಕೋಡಿ ಮುಖ್ಯ ರಸ್ತೆಗಳಲ್ಲಿ ದೊಡ್ಡ ವಾಹನಗಳು ಮತ್ತು ಮೋಟರ್ ಸೈಕಲ್ ಚಿಕ್ಕ ಪುಟ್ಟ ಶಾಲೆಯ ವಿದ್ಯಾರ್ಥಿಗಳು ಸಂಚರಿಸಬೇಕಾದರೆ ತೊಂದರೆಯಾಗುತ್ತಿದೆ ಆ ವಾಹನದ ಕೆಳಗಡೆ ಹಸುಗಳು ಅಥವಾ ನಾಯಿಗಳು ಸಿಕ್ಕರೆ ಅವುಗಳು ಉಳಿಯೋದಿಲ್ಲ.

ಮೋಟರ್ ಸೈಕಲ್ ದವರು ಸಂಚಾರಿಸಬೇಕಾದರೆ ಹೆದರಿ ಹೆದರಿ ಸಂಚಾರಿಸಬೇಕು ಇಲ್ಲದಿದ್ದರೆ ಅವರು ಬಿದ್ದು ಅಪಘಾತಕ್ಕೇ ಇಡಾಗಬೇಕು ಅಂತಹ ಪರಿಸ್ಥಿತಿ ಇದೆ.

ಇಂಥಹ ಹಲವು ದೃಶ್ಯಗಳನ್ನು ನಮ್ಮ ಬಿ ವಿ 5 ಸುದ್ದಿ ವಾಹಿನಿಯ ವರದಿಗಾರರು ತೋರಿಸುತ್ತಿದ್ದಾರೆ ಸಂಬಂಧಪಟ್ಟ ಇಲಾಖೆಯವರು ನೋಡಿ ಈ ಸಮಸ್ಯೆಯನ್ನು ಸರಿ ಪಡಿಸಿವಂತೆ ಸುದ್ದಿಯ ಮುಖಾಂತರ ಮನವಿ ಮಾಡಲಾಗುತ್ತಿದೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!