ಬೆಳಗಾವಿ : ಗೋಕಾಕ್ ಪೊಲೀಸ್ ಠಾಣೆ ಮು೦ದಿನ ರಸ್ತೆ ಮೇಲೆ ಕುಳಿತು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಲ್ಲದೆ ಅಲ್ಲಿಯೇ ತೂರಾಡಿರುವ ವೀಡಿಯೋ ಒ೦ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋತಾಕ್ ಶಹರ ಪೊಲೀಸ್ ಠಾಣೆ ಮುಂದೆ ಘಟನೆ ನಡೆದಿದೆ. ಎಣ್ಣೆ ಜೊತ ಸ್ಮ್ಯಾಕ್ಸ್ ಹಿಡಿದುಕೊ೦ಡು ಬ೦ದ ಆಸಾಮಿ ನಡು ರಸ್ತೆಯಲ್ಲೇ ಭರ್ಜರಿ ಪಾರ್ಟಿ ಮಾಡಿದ್ದಾನೆ.
ಠಾಣೆ ಮುಂದೆ ಇಷ್ಟೆಲ್ಲಾ ಹುಚ್ಚಾಟ ನಡೆದರು ಪೊಲೀಸರ ಗಮನಕ್ಕೆ ಬಂದಿಲ್ಲ. ನಡು ರಸ್ತೆಯಲ್ಲಿ ಜನ ಓಡಾಡುತ್ತಿದ್ದರು. ಯೋಚಿಸದೆ ಎಣ್ಣೆ ಹೊಡೆದಿದ್ದಾನೆ.