ಕಲಘಟಗಿ : ಕರ್ನಾಟಕ ಗ್ರಾಮೀಣ ಜಾನಪದ ಕಲಾವಿದ ಸಂಸ್ಥೆ ರಿ ಸಾ ಭೊಗೇನಾಗರಕೊಪ್ಪ ಪೋಸ್ಟ್ ಗಂಜಿಗಟಿ ತಾಲೂಕು ಕಲಘಟಗಿ ಸಂಸ್ಥೆಯಿಂದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಾ ಮಿಶ್ರೀಕೋಟೆ ಅಂಗವಾಗಿ ಬೃಹತ್ ರಾಜ್ಯ ಮಟ್ಟದ ಮಕ್ಕಳ ಹಬ್ಬ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಸಂಸ್ಕೃತಿ ಕಾರ್ಯಕ್ರಮಗಳು ಪ್ರಾಥಮಿಕ ಶಾಲೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಬಾಲ ತಪಸ್ವಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು 12 ಮಠ ಕಲಘಟಗಿ ವಹಿಸಿದರು ಅಧ್ಯಕ್ಷತೆಯನ್ನು ಶ್ರೀ ಹನುಮಂತ ಗೌಡ ಪಾಟೀಲ್ ಅಧ್ಯಕ್ಷರು ಗ್ರಾಮ ಪಂಚಾಯತಿ ಮಿ ಶ್ರೀ ಕೋಟಿ ವಹಿಸಿದ್ದರು ಈ ಕಾರ್ಯಕ್ರಮದ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಮಂಜುನಾಥ ಮುರಳಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಲಘಟಗಿ ಯವರು ಉದ್ಘಾಟಿಸಿ ತಮ್ಮ ಹಿತನುಡಿಯೊಂದಿಗೆ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಿಂಗಪ್ಪ ದೊಡ್ಡ ಪೂಜಾರ ಅವರ ಶ್ರಮ ಸುಮಾರು 20 ವರ್ಷಗಳಿಂದ ನಿರಂತರ ಸಾಗುತ್ತಾ ಇದೆ ಅವರು ಸ್ವತಃ ಜಾನಪದ ಕಲಾವಿದರಾಗಿ ಇನ್ನೊಂದು ಜಾನಪದ ಕಲೆಯನ್ನು ಉಳಿಸುವಲ್ಲಿ ಬಹಳ ಪಾತ್ರವಾಗಿದೆ ಇವರು ಸರ್ಕಾರ ಗುರುತಿಸಿ ಈ ಸಂಸ್ಥೆಗೆ ಸಹಾಯ ಸಹಕಾರ ನೀಡಬೇಕೆಂದು ನಮ್ಮ ನುಡಿ ಮಾತಿನಲ್ಲಿ ಉಣಬಡಿಸಿದರು ಅತಿಥಿಗಳಾಗಿ ಸನ್ಮಾನ್ಯ ಶ್ರೀಮತಿ ಗೀತಾ ಎಸ್ ಮರ್ಲಿಂಗಣ್ಣವರ ವಹಿಸಿ ತಮ್ಮ ನುಡಿ ಮಾತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಬಾಲ ವಿಕಾಸ ಅಕಾಡೆಮಿ ಬಾಲ್ ಭವನ ಕರ್ನಾಟಕ ಸರ್ಕಾರ ಕರ್ನಾಟಕ ಗ್ರಾಮೀಣ ಜಾನಪದ ಸಂಸ್ಥೆ ಭೊಗೆನಾಗರ ಕೊಪ್ಪ ಸಂಸ್ಥೆವು ಸತತ ರಾಜ್ಯಮಟ್ಟದ ಮಕ್ಕಳ ಹಬ್ಬ ಮಕ್ಕಳ ಸಂಸ್ಕೃತಿಕಲೆಗಳನ್ನು ಹಿಡಿಯುವ ಪಾತ್ರ ಮತ್ತು ಆಗಿದೆ ಈ ಸಂಸ್ಥೆಯ ಅಧ್ಯಕ್ಷರಾದ ನಿಂಗಪ್ಪ ದೊಡ್ಡ ಪೂಜಾರ ಅವರ ಶ್ರಮ ಸರ್ಕಾರ್ ಗುರುತಿಸಲಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಶ್ರೀ ಹನ್ನೆರಡು ಮಠದ ಸ್ವಾಮಿಗಳು ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ. ಮಕ್ಕಳ ಕಲೆ ಅಪಾರವಾದ ಕೊಡುಗೆ ಮಕ್ಕಳೇ ನಾಡಿನ ಆಸ್ತಿ ಅವರ ಆಸೆ ಆಕಾಂಕ್ಷೆಯನ್ನು ಈಡೇರಿಸುವುದು ತಂದೆ ತಾಯಿಗಳ ಪಾತ್ರ ಮುಖ್ಯ ಪಾತ್ರದಲ್ಲಿ ಮಕ್ಕಳ ಸಂಸ್ಕೃತಿ ಕಲೆಗಳ ಕಾರ್ಯಕ್ರಮವನ್ನು ಗುರುತಿಸುವಲ್ಲಿ ಈ ಸಂಸ್ಥೆಯ ಅಧ್ಯಕ್ಷರಾದ ನಿಂಗಪ್ಪ ದೊಡ್ಡ ಪೂಜಾರ ರವರ ಪಾತ್ರ ಮುಖ್ಯವಾಗಿದೆ ಎಂದು ಸಂದರ್ಭದಲ್ಲಿ ಈ ಆಶೀರ್ವದಿಸಿದರು ಸನ್ಮಾನ್ಯ ಶ್ರೀ ಎಸ್ ಎಮ್ ಮರ್ಲಿಂಗಣ್ಣವರ್ ನಿರುತಿ ಪ್ರಾಚಾರ್ಯರು ಮಾತನಾಡಿ ಶ್ರೀ ವೀರಭದ್ರಸಿ ಜಾತ್ರಾ ಮಹೋತ್ಸವದಲ್ಲಿ ಮಕ್ಕಳ ಜಾತ್ರೆಗೂ ಮಹತ್ವದಾಗಿದೆ ಇಂತಹ ಮಕ್ಕಳ ಜಾತ್ರೆಯನ್ನು ಜಾತ್ರಾ ಸಮಿತಿ ಹಾಗೂ ಕರ್ನಾಟಕ ಗ್ರಾಮೀಣ ಜಾನಪದ ಕಲಾಭಿವೃದ್ಧಿಯ ಸಂಸ್ಥೆ ಪಾತ್ರ ಮುಖ್ಯವಾಗಿದೆ ಅಂದರು ಈ ಕಾರ್ಯಕ್ರಮದಲ್ಲಿ ಅನೇಕ ವಿವಿಧ ಸಾಧಕರಿಗೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಾಥಮಿಕ ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು ಈ ಕಾರ್ಯಕ್ರಮದಲ್ಲಿ ಮಾಡಲು ಸಂಸ್ಥೆಯ ಅಧ್ಯಕ್ಷರು ನಿಂಗಪ್ಪದ ಪೂಜಾರ
ವರದಿ :ನಿತೀಶಗೌಡ ತಡಸ ಪಾಟೀಲ್




