Ad imageAd image

ಬೃಹತ್ ರಾಜ್ಯ ಮಟ್ಟದ ಜಾನಪದ ಸಮ್ಮೇಳನ.

Bharath Vaibhav
ಬೃಹತ್ ರಾಜ್ಯ ಮಟ್ಟದ ಜಾನಪದ ಸಮ್ಮೇಳನ.
WhatsApp Group Join Now
Telegram Group Join Now

 ಕಲಘಟಗಿ :- ಕಾಮಧೇನು ಗ್ರಾಮದಲ್ಲಿ ಶ್ರೀ ಹನುಮಂತ ದೇವರ ದೇವಸ್ಥಾನದ ರಂಗಮಂದಿರದಲ್ಲಿ ದಿನಾಂಕ 25.8.2024 ರಂದು ರವಿವಾರ ದಿವಸ ಬೃಹತ್ ರಾಜ್ ಮಟ್ಟದ ಜಾನಪದ ಸಮ್ಮೇಳನ ಕಾರ್ಯಕ್ರಮ ಜರುಗುತ್ತದೆ. ಕಾರ್ಯಕ್ರಮದಲ್ಲಿ ಕಾಮದೇನು ಗ್ರಾಮದ12 ಜಾನಪದ ಕಲಾ ತಂಡಗಳು ಮತ್ತು ಪೌರಾಣಿಕ ಸಾಮಾಜಿಕ ನಾಟಕಗಳು ಪ್ರದರ್ಶನ ಗೋಳುತ್ತವೆ ಆದ್ದರಿಂದ ಈ ಒಂದು ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳಿಗೆ ಪತ್ರಿಕಾ ಮಾಧ್ಯಮ ದವರಿಗೆ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ ಜರಗುತ್ತದೆ. ಎಂದು ಈ ಸಂದರ್ಭದಲ್ಲಿ ಕಾಮಧೇನು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಪೂರ್ವಭಾವಿ ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಗಿದೆ. ಎಂದು ಕನ್ನಡ ಜಾನಪದ ಪರಿಷತ್ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀ ನಿಂಗಪ್ಪ ಬ ದೊಡ್ಡಪೂಜಾರ ಭೊಗೇನಾಗರ ಕೊಪ್ಪ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಈಶ್ವರ್ ಜವಳಿ ಹಾಗೂ ಇನ್ನು ಅನೇಕ ಊರಿನ ಪ್ರಮುಖ ಕಲಾವಿದರು ಹಿರಿಯ ಕಲಾವಿದರು ಹಾಗೂ ಗ್ರಾಮದ ಎಲ್ಲಾ ಗುರುಹಿರಿಯರು ಈ ಸಂದರ್ಭದಲ್ಲಿ ನೆರವೇರಿದ್ದರು ಎಂದು ತಿಳಿಸಿದರು.

ವರದಿ- ನಿತೀಶಗೌಡ ತಡಸ (ಪಾಟೀಲ್)

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!