Ad imageAd image

ಇAಗ್ಲೆAಡ್‌ಗೆ ತಿರುಗೇಟು ನೀಡಿದ ಕಾಂಗರೂ

Bharath Vaibhav
ಇAಗ್ಲೆAಡ್‌ಗೆ ತಿರುಗೇಟು ನೀಡಿದ ಕಾಂಗರೂ
WhatsApp Group Join Now
Telegram Group Join Now

—————————————-ಟ್ರೆವಿಸ್ ಹೆಡ್ ಬಿರುಸಿನ ಬ್ಯಾಟಿಂಗ್

ಸಿಡ್ನಿ: ಟ್ರೇವಿಸ್ ಹೆಡ್ ಅವರ ಬಿರುಸಿನ ೯೧ ರನ್ ಗಳ ನೆರವಿನಿಂದ ಕಾಂಗರೂ ತಂಡ ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಆಶಿಷ್ ಕ್ರಿಕೆಟ್ ಸರಣಿಯ ೫ ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ೨ ವಿಕೆಟ್‌ಗೆ ೧೬೬ ರನ್ ಗಳಿಸಿದ್ದು, ಇಂಗ್ಲೆAಡ್‌ಗೆ ತಿರುಗೇಟು ನೀಡಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ಟ್ರೇವಿಸ್ ಹೆಡ್ ೯೧ ರನ್ ಗಳಿಸಿ ಹಾಗೂ ಮೈಕೆಲ್ ನೆಸ್ಸೇರ್ ೧ ಕ್ರೀಸ್ ಬಳಿ ಇದ್ದರು. ಜೂ ರೂಟ್ ಅವರ ವೈಯಕ್ತಿಕ ೪೧ ನೇ ಶತಕದ ಸಹಾಯದಿಂದ ೩೮೪ ರನ್ ಗಳ ಉತ್ತಮ ಮೊತ್ತ ಕಲೆ ಹಾಕಿದ್ದ ಇಂಗ್ಲೆAಡ್ ಗೆ ಈ ಮೂಲಕ ಆಸ್ಟೆçÃಲಿಯಾ ಉತ್ತಮ ಪ್ರತಿರೋಧ ಒಡ್ಡಿದೆ.
ಸ್ಕೋರ್ ವಿವರ
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೩೮೪
ಆಸ್ಟೆçÃಲಿಯಾ ೨ ವಿಕೆಟ್ ಗೆ ೧೬೬
ಟ್ರೇವಿಸ್ ಹೆಡ್ ೯೧ ( ೮೭ ಎಸೆತ, ೧೫ ಬೌಂಡರಿ)
ಮರ‍್ನೂಸ್ ಲೆಬ್ಯೂಸ್ಕೇನಿ ೪೮ ( ೬೮ ಎಸೆತ, ೭ ಬೌಂಡರಿ)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!