Ad imageAd image

ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವ

Bharath Vaibhav
ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವ
WhatsApp Group Join Now
Telegram Group Join Now

ಬಾದಾಮಿ:-  ಢಾಣಕಶಿರೂರ ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವವು ಜರುಗಿತು.

ಢಾಣಕಶಿರೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಕಲ್ಮೇಶ್ವರ ಭಜನಾ ಸಂಘದವರಿಂದ ಹೆಜ್ಜೆಮೇಳ ವನ್ನು ಪ್ರದರ್ಶನ ಮಾಡಿದರು ಹಾಗೆಯೇ ಹಿರೇಹಾಳ ಗ್ರಾಮದವರಿಂದ ಡೊಳ್ಳಿನ ವಾದ್ಯ ಮೇಳ ಸೇವೆ ಮತ್ತು ಹೊಳೆಹಡಗಲಿ ಗ್ರಾಮದವರ ಕಳಸದ ಸೇವೆ ನಡೆಯಿತು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದಲ್ಲಿ ನಿನ್ನೆ ನಡೆದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಅಡ್ಡ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀ ಬಸವರಾಜ ಗಣ್ಣಾಗರ ಮಾಜಿ ತಾಲುಕ ಪಂಚಾಯತ ಸದಸ್ಯರು, ಶ್ರೀ ಹನಮಂತ ಶಿ ಹೊರಕೇರಿ. ಗ್ರಾಮ ಪಂಚಾಯತ ಉಪಾಧ್ಯಕ್ಷರು, ಶ್ರೀ ಹನಮಂತ ಗುಡೂರ ಅಧ್ಯಕ್ಷರು, ಬಾದಾಮಿ ತಾಲೂಕ ಗ್ರಾಮ ಪಂಚಾಯತ ನೌಕರರ ಸಂಘ, ಬಾದಾಮಿ. ಶಿವಪ್ಪ ಹೊರಕೇರಿ , ಮಲ್ಲಪ್ಪ ಗೋಣ್ಣಾಗರ , ವೀರಣ್ಣ ಹೊರಕೇರಿ ,ಅಧ್ಯಕ್ಷರು PKPS, ಮಹಾದೇವಪ್ಪ ನೈನಾಪೂರ, ಶ ಸಿದ್ದಲಿಂಗಯ್ಯ ಹಿರೇಮಠ, ಅಂದಪ್ಪ ಕವಾಸ್ತ , ಹನುಮಂತ ಬೇನಾಳ, ಹನುಮಂತ ಮಾಗಿ ರಂಗನಗೌಡ ಹೊರಕೇರಿ, ಸಣ್ಣಪ್ಪ ಹೊರಕೇರಿ , ವಿಠ್ಠಲ ಗೋಣ್ಣಾಗರ, ಹಾಗೂ ಅನ್ನದಾನೇಶ್ವರ ಜಾತ್ರಾ ಕಮೀಟಿಯ ಸರ್ವಸದಸ್ಯರು, ಗ್ರಾಮದ ಗುರು ಹಿರಿಯರು ಯುವಕರು ತಾಯಂದಿರು ಹಾಗೂ ಸುತ್ತಮುತ್ತಲಿ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!