ಬಳ್ಳಾರಿ: ಮೊಹರಂ ನಿಮಿತ್ತ ಮನೆ ಮಕ್ಕಳಿಗೆ ಹುಲಿ ವೇಷ ಹಾಕಿ ಸಂಭ್ರಮಿಸಿದ ಪೋಷಕರು
ಹಸೇನ್ ಹುಸೇನ್ ಅವರ ಲಾಡಿ ಹಾಕಿಕೊಂಡು ಅಲಾಯ ಕುಣಿದ ಜನರು
ಫಿರಲ್ ದೇವರ ಗುಡಿಯ ಮುಂದಿನ ಕುಣಿಯ ತುಂಬಾ ಕಟ್ಟಿಗಳ ರಾಶಿ
ಕಟ್ಟಿಗೆಗಳ ರಾಶಿಯೂ ಬೆಂಕಿಯ ಕೆನ್ನಲಿಗೆಗೆ ಸುಟ್ಟು ಬೆಳಗಾಗೊದ್ರೋಳಗೆ ಭಸ್ಮ
ನಿನ್ನೆ ರಾತ್ರಿಯಿಂದ ಇಂದು ಮುಂಜಾನೆ ವರೆಗೆ ವಿವಿಧ ಪೂಜಾ ಕಾರ್ಯ
ಬೆಳ್ಳಂ ಬೆಳ್ಳಿಗೆ ಬೆಂಕಿಯ ಕೆಂಡದಲ್ಲಿ ಕುಣಿದು ಕುಪ್ಪಳಿಸಿದ ದೇವರು
ಬೆಳಗಾದ್ರೇ ದೇವರು ಬೆಂಕಿಯ ಕುಣಿಯಲ್ಲಿ ಸಂಚಾರ

ದೇವರ ಹೆಸರಲ್ಲಿ ಸಾರ್ವಜನಿಕರು ಬೆಂಕಿಯಲ್ಲಿ ಸಂಚಾರ
ತಪ್ಪಡಿ ತಟ್ಟಿಗಳನ್ನು ಬಾರಿಸಿ ಕುಣಿದು ಕುಪ್ಪಳಿಸಿದ ಭಕ್ತರು ಮತ್ತು ಸಾರ್ವಜನಿಕರು
ಹುಲಿವೇಶ, ಗ್ರಾಮಸಂಚಾರ,ವಿವಿಧ ವೇಶ ಭೂಷಣಗಳು ಧರಿಸಿ ಹರಕೆ ತೀರಿಸಿಕೊಂಡ ಭಕ್ತರು.
ಬಳ್ಳಾರಿ ಮೋಕಾ, ವೆಣೆ ನೂರು ಅಗಸನೂರು, ಎಮ್ಮಿಗನೂರು, ಗುತ್ತಿಗನೂರು, ಕರೂರು ಸೇರಿದಂತೆ ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ಸಾಗಿದ ಮೊಹರಂ
ಅಗಸನೂರು ಗ್ರಾಮದಲ್ಲಿ ಹಬ್ಬ ಮುಗಿಯುವವರೆಗೂ ಗ್ರಾಮಸ್ಥರು ಚಪ್ಪಲಿ ಧರಿಸಲ್ಲ, ಮಂಚದ ಮೇಲೆ ಮಲೋಗೋದೆ ಇಲ್ಲ.
ಹಿಂದೂ ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬದ ಗಣಿ ಜಿಲ್ಲೆಯಾದ್ಯಂತ ಅದ್ದೂರಿ ಆಚರಣೆ




