Ad imageAd image

ಚಿಕ್ಕೋಡಿ ತಾಲೂಕಿನ ಕರೋಶಿ ಹಾವು ಕಚ್ಚಿ ಪುಟ್ಟ ಬಾಲಕಿ ಸಾವು.

Bharath Vaibhav
ಚಿಕ್ಕೋಡಿ ತಾಲೂಕಿನ ಕರೋಶಿ ಹಾವು ಕಚ್ಚಿ ಪುಟ್ಟ ಬಾಲಕಿ ಸಾವು.
WhatsApp Group Join Now
Telegram Group Join Now

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ ಈ ಘಟನೆಗೆ ಒಳಗಾದ ಬಾಲಕಿಯ ಹೆಸರು ತ್ರಿವೇಣಿ ಸಂಜೆ ಮಡಿವಾಳ ವಯಸ್ಸು ಎರಡು ವರ್ಷ ಆರು ತಿಂಗಳ.

ಕರೋಶಿ ತೋಟದ ಮನೆಯಲ್ಲಿ ಈ ಬಾಲಕಿ ಮತ್ತು ತಂದೆ ಮನೆಯ ಹೊರಗಡೆ ಮಲಗಿಕೊಂಡಿದ್ದರು ಇದೇ ಸಂದರ್ಭದಲ್ಲಿ ಬಾಲಕಿಗೆ ಹಾವು ಕಚ್ಚಿದ್ದು ಬಾಲಕಿ ಅಸ್ವಸ್ಥಗೊಂಡಿದ್ದಳು.

ಬಾಲಕಿ ಅಳುವುದನ್ನು ಕಂಡು ತಂದೆ ಸಂಜೆ ಎದ್ದು ನೋಡುತ್ತಿದ್ದಲೆ ಹಾವು ಹೋಗುವುದನ್ನು ಕಂಡಿದ್ದಾರೆ ತಕ್ಷಣ ಹಾವು ಕಚ್ಚಿದ್ದು ಗಮನಕ್ಕೆ ಬಂದಿದೆ ಅವರು ಈ ಬಾಲಕಿಯನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಸಂಜಯ್ ಮಡಿವಾಳ ಇವರಿಗೆ ನಾಲ್ಕು ಬಾಲಕಿಯರಿದ್ದಾರೆ ಇವರದು ಬಡ ಕುಟುಂಬ ಈ ಘಟನೆಯಿಂದ ಕುಟುಂಬದಲ್ಲಿ ದುಃಖದ ಛಾಯಾ ಆವರಿಸಿದೆ ಬುದುವಾರ ಸಂಜೆ ಕನಸಿಯಲ್ಲಿ ಈ ಬಾಲಕಿ ಅಂತ್ಯಸಂಸ್ಕಾರ ಕೂಡ ನಡೆದಿದೆ ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!