ಕಲಘಟಗಿ :- ತಬಕದಹೊನ್ನಳಿ ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆಯ ಗೂನಿನಲ್ಲಿ ಸಿಕ್ಕಿಬಿದ್ದ ಚಿರತೆ .
ಇದರ ಕುರಿತು ಮಾಹಿತಿ ನೀಡಿದ ಕಲಘಟಗಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಅಷ್ಟಗಿ ಅವರು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಕೂಡಲೇ ಅರಣ್ಯ ಪ್ರದೇಶದ ಕಡೆಗೆ ಸಾಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ವರದಿ ನಿತೀಶಗೌಡ ತಡಸ