Ad imageAd image

ಪ್ರೀತಿಸಿದ್ದ ಗೆಳತಿಗೆ ಬೇರೆಯವರೊಂದಿಗೆ ನಿಶ್ಚಿತರ‍್ಥ: ವ್ಯಕ್ತಿ ಆತ್ಮಹತ್ಯೆ

Bharath Vaibhav
ಪ್ರೀತಿಸಿದ್ದ ಗೆಳತಿಗೆ ಬೇರೆಯವರೊಂದಿಗೆ ನಿಶ್ಚಿತರ‍್ಥ: ವ್ಯಕ್ತಿ ಆತ್ಮಹತ್ಯೆ
WhatsApp Group Join Now
Telegram Group Join Now

ಬೆಂಗಳೂರು: ತನ್ನ ಪ್ರೇಯಸಿಯ ನಿಶ್ಚಿತರ‍್ಥ ಬೇರೆ ಹುಡುಗನೊಂದಿಗೆ ಆಗಿದೆ ಎಂದಬುದನ್ನು ತನ್ನ ಪ್ರೇಯಸಿಯಿಂದಲೇ ತಿಳಿದು ಮನನೊಂದು ದೇಹದರ‍್ಢ ಪಟುವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
೨೬ ರ‍್ಷದ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ವೃತ್ತಿಯಲ್ಲಿ ಬಾಡಿಬಿಲ್ಡರ್ ಮತ್ತು ಜಿಮ್ ಟ್ರೆöÊನರ್ ಆಗೊದ್ದ ಈಗ ತನ್ನ ಪ್ರೇಯಸಿಯಿಂದಲೇ ಆಘಾತಕಾರಿ ಸುದ್ದಿ ಕೇಳಿ ಸಾವಿಗೆ ಶರಣಾಗಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!