Ad imageAd image

ಮಹಿಳೆಯರೇ, ಹುಡುಗಿಯರೇ ಹುಷಾರ್ : ಡಿಂಗಾ ಡಿಂಗಾ ಎಂಬ ನಿಗೂಢ ಕಾಯಿಲೆ ಪತ್ತೆ 

Bharath Vaibhav
ಮಹಿಳೆಯರೇ, ಹುಡುಗಿಯರೇ ಹುಷಾರ್ : ಡಿಂಗಾ ಡಿಂಗಾ ಎಂಬ ನಿಗೂಢ ಕಾಯಿಲೆ ಪತ್ತೆ 
WhatsApp Group Join Now
Telegram Group Join Now

ಆಫ್ರಿಕಾ: ಉಗಾಂಡಾದ ಬುಂಡಿಬುಗ್ಯೊ ಜಿಲ್ಲೆಯಲ್ಲಿ ಡಿಂಗಾ ಡಿಂಗಾ ಎಂಬ ನಿಗೂಢ ಕಾಯಿಲೆಯೊಂದು ಕಂಡುಬಂದಿದ್ದು, ಸುಮಾರು 300 ಜನರಲ್ಲಿ ಪತ್ತೆಯಾಗಿದೆ.

ಈ ವೈರಸ್‌ಗೆ ತುತ್ತಾದವರಿಗೆ ಜ್ವರವಿದ್ದು, ಇಡೀ ದೇಹ ನಡುಗುತ್ತಿರುತ್ತದೆ. ಅಷ್ಟೇ ಅಲ್ಲದೇ ದಿನೇ ದಿನೇ ವೀಕ್ ಆಗುತ್ತಾರೆ ಮತ್ತು ಅಲ್ಲಲ್ಲಿ ತೂಗಾಡುತ್ತಿರುತ್ತಾರೆ.

ಅಷ್ಟೇ ಅಲ್ಲದೇ ಇನ್ನೂ ಹೆಚ್ಚಾದರೇ ಪಾರ್ಶವಾಯು ಸಹ ಅನುಭವಿಸುತ್ತಾರೆ. ಈ ವೈರಸ್‌ ಹೆಚ್ಚಾಗಿ ಮಹಿಳೆಯರು ಮತ್ತು ಹುಡುಗಿಯರಲ್ಲಿ ಕಂಡುಬರುತ್ತಿದೆ.

ಆದರೆ ಇದುವರೆಗೆ ಈ ವೈರಸ್‌ಗೆ ಯಾವುದೇ ಔಷಧಿ ಅಥವಾ ಲಸಿಕೆ ಪತ್ತೆ ಹಚ್ಚಿಲ್ಲ. ಕೆಲವು ವಿಧಾನಗಳನ್ನು ಪ್ರಯತ್ನಿಸಿದರೆ, ರೋಗಿಗಳು ಒಂದು ವಾರದ ನಂತರ ಚೇತರಿಸಿಕೊಳ್ಳುತ್ತಾರೆ. ಈ ವರೆಗೂ ಯಾವುದೇ ಸಾವುನೋವುಗಳಾಗಿಲ್ಲ. ವರದಿಗಳ ಪ್ರಕಾರ ಉಗಾಂಡಾದ ಆರೋಗ್ಯ ಅಧಿಕಾರಿಗಳು ನಿಗೂಢ ಕಾಯಿಲೆ ಮತ್ತು ಅದಕ್ಕೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!