Ad imageAd image

ಬೆಂಗಳೂರನಲ್ಲಿ ನಿಗೂಢ ಸ್ಪೋಟ : 10 ವರ್ಷದ ಬಾಲಕ ಸಾವು, 12 ಮಂದಿಗೆ ಗಾಯ 

Bharath Vaibhav
ಬೆಂಗಳೂರನಲ್ಲಿ ನಿಗೂಢ ಸ್ಪೋಟ : 10 ವರ್ಷದ ಬಾಲಕ ಸಾವು, 12 ಮಂದಿಗೆ ಗಾಯ 
WhatsApp Group Join Now
Telegram Group Join Now

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ನಲ್ಲಿ ನಿಗೂಢ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಂತ 10 ವರ್ಷದ ಬಾಲಕ ಮುಬಾರಕ್ ಎಂಬಾತ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ವಿಲ್ಸನ್ ಗಾರ್ಡ್ ಬಳಿಯಲ್ಲಿ ನಿಗೂಢ ಸ್ಪೋಟ ಉಂಟಾಗಿದೆ. ಈ ಸ್ಫೋಟದಲ್ಲಿ ಮೂರು ಮನೆಗಳು ಛಿದ್ರ ಛಿದ್ರವಾಗಿದ್ದಾವೆ.

ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 12 ಮಂದಿ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!