ಭಾವೈಕ್ಯದ ಈದ್ ಮಿಲಾದ್ ಆಚರಣೆ

Bharath Vaibhav
ಭಾವೈಕ್ಯದ ಈದ್ ಮಿಲಾದ್ ಆಚರಣೆ
WhatsApp Group Join Now
Telegram Group Join Now

ಕಲಘಟಗಿ : -ಸ್ಥಳೀಯ ಹಿರೇ ಹೊನ್ನಳ್ಳಿ ಗ್ರಾಮದಲ್ಲಿ ಇಸ್ಲಾಂ ಧರ್ಮದ ಸಂಸ್ಥಾಪಕರಾದ ಪ್ರವಾದಿ ಮಹಮ್ಮದ್ ಪೈಗಂಬರರವರ 1454 ನೇ ಜನ್ಮದಿನದ ಆಚರಣೆಯನ್ನು ಸಮಸ್ತ ಹಿರೇಹೊನ್ನಿಹಳ್ಳಿ ಗ್ರಾಮದ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಮೆರವಣಿಗೆ ಮೂಲಕ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರು ಹಜರತ್ ಅಲಿ ಸುಂಕದ ಇಮಾಮ್ ಸಾಬ್ ಮಕಾನದರ ಮೌಲಾಸಾಬ್ ಕುಂದಗೋಳ ಮಹಮ್ಮದ್ ಸಾಬ್ ಮಾಕಂದಾರ್ ರಾಜೆ ಸಾಬ್ ವರೂರ್ ನಬಿ ಸುಂಕದ್ ಅಲ್ಲಾವುದ್ದಿನ್ ಅಡ್ಲಿ ಅಹಮದ್ ಸುಂಕದ್ ಜಾಫರ್ ಭಾವನವರ್ ಹುಸೇನ್ ಕುಂದಗೋಳ ಮುಸ್ತಾಕ್ ಜಾಫರ್ ಬಾಯ್ ಬಸವಣ್ಣಪ್ಪ ಮುಕ್ಕಲ್ಕಟ್ಟಿ ಶಿವಲಿಂಗ ಹೊಸಮನಿ ಮುಂತಾದವರು ಹಾಗೂ ಅಂಜುಮನ್ ಯಂಗ್ ಕಮಿಟಿಯ ಸರ್ವ ಸದಸ್ಯರು ಸರ್ವ ಇಸ್ಲಾಂ ಸಮುದಾಯದ ಬಾಂಧವರು ಉಪಸ್ಥಿತರಿದ್ದರು.

ವರದಿ ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!