ಬೆಳಗಾವಿಯಲ್ಲಿ ಬಸ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು! ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ
Video Player
00:00
00:00
ಅಪಘಾತದಲ್ಲಿ ಡಿಎಸ್ ಎಸ್ ಮುಖಂಡ ಸದೆಪ್ಪ ಹರಿಜನ್( 62) ಸ್ಥಳದಲ್ಲೇ ಸಾವುಬಸ್ ಮೈಮೇಲೆ ಹರಿದ ಪರಿಣಾಮ ವ್ಯಕ್ತಿಯ ದೇಹ ಸಂಪೂರ್ಣ ನಜ್ಜುಗುಜ್ಜು ಸ್ಥಳಕ್ಕೆ ಯರಗಟ್ಟಿ ಪಿಎಸ್ಐ ಭೇಟಿ,ಪರಿಶೀಲನೆ ಯರಗಟ್ಟಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ





