ಮಹಾರಾಷ್ಟ್ರ : ಕನ್ನಡದ ಹಾಡು ಹಾಡಿದ ಮಹಾರಾಷ್ಟ್ರ ರಾಜ್ಯ ಪೊಲೀಸ್ ಅಧಿಕಾರಿ. ಟಾಳಕಿ ಗ್ರಾಮದ ಕಾರ್ಯಕ್ರಮದಲ್ಲಿ ಕನ್ನಡದ ಹಾಡು ಹಾಡಿದ ಪೊಲೀಸ್ ಅಧಿಕಾರಿ.
ಮಹಾರಾಷ್ಟ್ರ ರಾಜ್ಯದ ಸೊಲಾಪುರ ತಾಲೂಕಿನ ಟಾಳಕಿ ಗ್ರಾಮ. ಚೌಡೇಶ್ವರಿ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮ.
ನಿನ್ನೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಪ್ರೇಮ ಮೆರೆದ ಪೊಲೀಸ್ ಅಧಿಕಾರಿ. ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯ ಕನ್ನಡ ಹಾಡು ಕೇಳಿ ಕನ್ನಡಿಗರಿಂದ ಮೆಚ್ಚುಗೆ.
ವರದಿ : ಅಜಯ್ ಕಾಂಬಳೆ




