ಇಲಕಲ್ :76ನೇ ಗಣರಾಜ್ಯೋತ್ಸವ ಆಚರಿಸುವ ಸಂಧರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಮತ್ತು ಗಾಂಧೀಜೀಯವರ ಭಾವಚಿತ್ರ ಇಡದೇ ಶ್ರೀವಿಜಯ ಮಹಾಂತೇಶ ವಿದ್ಯಾ ಗುರುಕುಲ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ,ವಿರುದ್ಧ ಭೀಮ್ ಆರ್ಮಿ ವತಿಯಿಂದ ಮನೆವಿ .

ಇಲಕಲ್ಲ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್(ರಿ), ಇಲಕಲ್ಲ ತಾಲ್ಲೂಕ ಘಟಕವು ನಗರದ ವಾರ್ಡ ನಂ.7ರ ವಾಲ್ಮೀಕಿಗುಡಿ ಹತ್ತಿರ ಇರುವ ಶ್ರೀವಿಜಯ ಮಹಾಂತೇಶ ವಿದ್ಯಾ ಗುರುಕುಲ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ, ಇಲಕಲ್ಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರವರ ಮತ್ತು ಗಾಂಧೀಜೀಯವರ ಭಾವಚಿತ್ರ ಇಡದೇ ಧ್ವಜಾರೋಹಣ
ಮಾಡಿರುತ್ತಾರೆ.

ಶ್ರೀವಿಜಯ ಮಹಾಂತೇಶ ವಿದ್ಯಾ ಗುರುಕುಲ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ,ವಿರುದ್ಧ ಭೀಮ್ ಆರ್ಮಿ ವತಿಯಿಂದ ತಹಶೀಲ್ದಾರ್ ಅವರಿಗೆ ಮನೆವಿ.
ವರದಿ: ದಾವಲ್ ಶೇಡಂ




