ಚಿಕ್ಕೋಡಿ:- ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ವಿರುದ್ಧ ಅಪ ಪ್ರಚಾರದ ಆರೋಪ ಗ್ರಾಮಸ್ಥರಿಂದ ಘೇರಾವ ಕಾರ್ಯ ನಡೆದಿತ್ತು.5 ಜನ ಕಾಂಗ್ರೆಸ್ ಕಾರ್ಯಕರ್ತರಿಂದ ಜೋಲ್ಲೆ ವಿರುದ್ದ ಅಪ ಪ್ರಚಾರದ ಆರೋಪ.
ಬಂಬಲವಾಡ ಗ್ರಾಮದಲ್ಲಿ ನಡೆದ ಘಟನೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ಕೊಟ್ಟು ಪ್ರಕರಣ ಕೈಗೊಳ್ಳಲಾಗಿತ್ತು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಈ ಕೃತ್ಯ ನಡೆದಿತ್ತು.
ಬಿಹಾರ ಮೂಲದಿಂದ ಬಂದಿದ್ದ ಐವರಿಂದ ಅಪ ಪ್ರಚಾರದ ಆರೋಪದಡಿ ಕೇಸ್ ದಾಖಲು.ಭಾರತ Ni ನ್ಯೂಸ್ ಮೀಡಿಯಾ ಹೌಸ್ ರಿಸಲ್ಟ್ ಹೊರ ಬಂದಿದೆ ಎಂದು ಪೋಸ್ಟ್ ಪತ್ರದಲ್ಲಿ ಬರೆದಿತ್ತು.
ಮೂರು ಲಕ್ಷಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲುವ ಅಭ್ಯರ್ಥಿ ಪ್ರೀಯಂಕಾ ಜಾರಕಿಹೋಳಿ.ಪರಾಭವ ಗೊಂಡಿರುವ ಅಭ್ಯರ್ಥಿ ಅಣ್ಣಾಸಾಹೇಬ ಜೋಲ್ಲೆ ಎಂದು ಬರೆದು ಪ್ರಚಾರ ಮಾಡಲಾಗುತ್ತಿತ್ತು.
ಟಪಾಲ ಮೂಲಕ ಮನೆ ಮನೆಗೆ ಹಂಚುತ್ತಿದ್ದ ಐವರ ತಂಡ ಇಬ್ಬರು ಯುವತಿಯರು ಮೂವರು ಯುವಕರಿಂದ ಮನೆ ಮನೆಗೆ ಟಪಾಲ ಕಾರ್ಡ್ ಹಂಚಿಕೆ ಮಾಡುತ್ತಿದ್ದರು.
ಟಪಾಲ ಹಂಚುತ್ತಿದ್ದ ವೇಳೆ ಹಿಡಿದು ಬಿಜೆಪಿ ಕಾರ್ಯಕರ್ತರಿಂದ ಗಲಾಟೆ
ಸದ್ಯ ಪೊಲಿಸ್ ಠಾಣೆಯಲ್ಲಿರುವ ಐವರುಪ್ರೀಯಂಕಾ ಜಾರಕಿಹೋಳಿ ಹಣ ಖರ್ಚು ಮಾಡಿ ಅಪ ಪ್ರಚಾರ ಮಾಡುತ್ತಿದ್ದಾರೆ
ಇದು ಕಾಂಗ್ರೆಸ್ ಕಾರ್ಯಕರ್ತರ ಕುತಂತ್ರ ಎಂದು ಬಿಜೆಪಿ ಆರೋಪ.ಕಾಂಗ್ರೆಸ್ ಸೋಲುವ ಭೀತಿಯಿಂದ ಕಾರ್ಡ್ ಹಂಚಿ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ವರದಿ ರಾಜು ಮುಂಡೆ