ಕಾಳಗಿ :ಪಟ್ಟಣದ ಪ್ರವಾಸಿ ಮಂದಿರ ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವದ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಭೀಮ ಸಂಕಲ್ಪ ಸಮಾವೇಶ ಕುರಿತು ಹಮ್ಮಿಕೊಂಡ ಪತ್ರಿಕಾ ಪ್ರಕಟಣೆಯಲ್ಲಿ, ಜಯಂತೋತ್ಸವ ಸಮಿತಿಅಧ್ಯಕ್ಷ ಗಂಗಾಧರ್ ಮಾಡಬುಳ್ ಅವರು ಜಯಂತಿ ಕಾರ್ಯಕ್ರಮ ಆಯೋಜನೆ ಕುರಿತು ತಿಳಿಸಿದರು.
ಗೌರಧ್ಯಕ್ಷ ಸಂತೋಷ ಎಮ್ ನರನಳ್ ಮಾತನಾಡಿದರು, ಈ ಸಂದರ್ಭದಲ್ಲಿ ಸಮಿತಿ ಎಲ್ಲಾ ಪದಾಧಿಕಾರಿಗಳು ಸಲಹೆಗಾರರಾದ : ಶಂಕರ್ ಹೇರೂರ್ ಕಲ್ಯಾಣರಾವ್ ಡೊಣ್ಣೂರ್, ಮಲ್ಲಿಕಾರ್ಜುನ ಗವ್ಹಾರ, ಮಹೇಂದ್ರ ಪೂಜಾರಿ, ಖತಲಪ್ಪ ಅಂಕನ್, ಸಂತೋಷ ಹೊಸಳ್ಳಿ,ಮಲ್ಲಿಕಾರ್ಜುನ ಕನ್ನಡಗಿ, ದಿನೇಶ್ ಮೋಘಾ,ರೋಹಿತ್ ನಾಗೂರ್, ಬಾಬುರಾವ ಡೊಣ್ಣೂರು, ಯುವಕರು ಹಿರಿಯರು ಅನೇಕರು ಇದ್ದರು.
ವರದಿ : ಹಣಮಂತ ಕುಡಹಳ್ಳಿ




