ಧಾರವಾಡ : ಜಿಲ್ಲೆಯ ಪಟ್ಟಣದ ಹೊಸಾಯಲ್ಲಾಪುರದ ಈ ಯುವಕ ಅಪರೂಪದ ಉರಗ ಸ್ನೇಹಿತರು, ಎಂದು ಹೇಳಿದರೆ ತಪ್ಪಾಗುವದಿಲ್ಲ.
ಹಲವಾರು ವರ್ಷಗಳಿಂದ ಹಾವುಗಳ ರಕ್ಷಣೆಯನ್ನು ಮಾಡುತ್ತ ಬಂದಿದ್ದಾರೆ, ಇವರು ಯಾರೇ ಹಾವುಗಳನ್ನ ಹಿಡಿಯಲು ಕರೆದರೆ ಬರದಿರುವ ಮಾತೆ ಇಲ್ಲಾ ಅವುಗಳನ್ನು ಹಿಡಿದು ಅವುಗಳಿಗೆ ತೊಂದರೆ ಮಾಡದೇ ರಕ್ಷಿಸುವ ಕೆಲಸ ಇವರದ್ದಾಗಿದೆ.
ಮೊನ್ನೆ ತಾನೇ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ತಾಂಡಾ ದಲ್ಲಿ ಬಹು ದೊಡ್ಡ ಹೆಬ್ಬಾವೊಂದು ಬಂದು ಬಿಟ್ಟಿತ್ತು, ಅಲ್ಲಿನ ಜನ ಭಯ ಬಿಟ್ಟಿಗೊಂಡು ಕಂಗಾಲಗಿದ್ದರು.
ಅಂತಹ ಸಂಧರ್ಭದಲ್ಲಿ ನೆನಪಾಗಿದ್ದೆ ಈ ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ,ಹಾಗೂ ವಿನಾಯಕ ಜೋಡಳ್ಳಿ ಸುಮಾರು 9 ರಿಂದ 10 ಅಡಿಯ ಉದ್ದದ ಹೆಬ್ಬಾವನ್ನು ಹಿಡಿದು ಅದನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಜನರ ಭಯಭೀತಿ ರಕ್ಷಿಸಿದ್ದಾರೆ, ಕರ್ನಾಟಕ ಸರ್ಕಾರ ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಜೀವನದ ಹೊಸ ರುಪುರೆಶೆಗಳನ್ನು ಮಾಡಲು ಮುಂದಾಗಬೇಕು ಎಂದು ಸಾರ್ವಜನಿಕರ ಕಳಕಳಿ.
ವರದಿ: ವಿನಾಯಕ ಗುಡ್ಡದಕೇರಿ