ಚಿಕ್ಕೋಡಿ : ಕಬ್ಬೂರು ಪಟ್ಟಣದ ಖ್ಯಾತ ಉದ್ಯಮಿಗಳದ ಶ್ರೀ ಮಹೇಶಣ್ಣ ಬೆಲ್ಲದ ಅವರು ಕಬ್ಬೂರು ಪಟ್ಟಣದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಇಂಟ್ರೊಕ್ಟೀವ್ ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ಗಳನ್ನು ನೀಡಿದರು.
ಅವರಿಗೆ ಕಬ್ಬೂರು ಪಟ್ಟಣದ ಗ್ರಾಮಸ್ಥರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ ಕ್ಷಣ.
ಈ ಸಂದರ್ಭದಲ್ಲಿ ಕಬ್ಬೂರು ಪಟ್ಟಣದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ