Ad imageAd image

ಈಗಿನ ಹೊಸ ಯುವಕರಲ್ಲಿ ಡ್ರಗ್ಸ್ ಹುಚ್ಚಾಟದಿಂದ ಆಗಿರುವ ಸೈಡ್ ಎಫೆಕ್ಟ ಎರಡು ಕೈಗಳು ಹಾಳು.

Bharath Vaibhav
ಈಗಿನ ಹೊಸ ಯುವಕರಲ್ಲಿ ಡ್ರಗ್ಸ್ ಹುಚ್ಚಾಟದಿಂದ ಆಗಿರುವ ಸೈಡ್ ಎಫೆಕ್ಟ ಎರಡು ಕೈಗಳು ಹಾಳು.
WhatsApp Group Join Now
Telegram Group Join Now

ಬೆಳಗಾವಿ:- ಈಗಿನ ಹೊಸ ಯುವರಲ್ಲಿ ಡ್ರಗ್ಸ್ ಹುಚ್ಚಾಟದಿಂದ ಆಗಿರುವ ಸೈಡ್ ಎಫೆಕ್ಟ ಎರಡು ಕೈಗಳು ಹಾಳು.ಹೌದು ಇತ್ತೀಚಿನ ದಿನಗಳಲ್ಲಿ ನವಯುವಕರಲ್ಲಿ ಡ್ರಕ್ಸ್ ಚುಚ್ಚುಮದ್ದು ಮಾಡಿಕೊಳ್ಳುವುದು ತುಂಬಾನೇ ಹೆಚ್ಚಾಗಿದೆ ಅದರ ಸೈಡ್ ಎಫೆಕ್ಟ್ ಕೂಡ ಅಷ್ಟೇ ಹೆಚ್ಚಾಗಿದೆ.

ಇದೇ ಸಂದರ್ಭದಲ್ಲಿ ವೈರಲ್ ವಿಡಿಯೋ ಒಂದು ನಮ್ಮ ವಾಹಿನಿಗೆ ಲಭ್ಯವಾಗಿದೆ ಇಲ್ಲೋಬ್ಬ ನವಾಜ್ ಎಂಬುವ ಹರೆಯದ ಯುವಕ ತನ್ನ ಎರಡು ಕೈಗಳಲ್ಲಿ ಡ್ರಕ್ಸ್ ಚುಚ್ಚುಮದ್ದುಗಳನ್ನು ಮಾಡಿಕೊಂಡು ತನ್ನ ಎಳೆಯ ವಯಸ್ಸಿನಲ್ಲಿ ಹುಚ್ಚಾಟ ಮಾಡಿಕೊಂಡು ಎರಡು ಕೈಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾನೆ ನೋಡಿ.

ನಮ್ಮ ಭಾರತ ವೈಭವ ಈ ಈ ವೈರಲ ವಿಡಿಯೋ ಪ್ರಸಾರ ಮಾಡಲು ಕಾರಣವೇನೆಂದರೆ, ಇದನ್ನು ನೋಡಿ ಆದರೂ ಹೀಗೆ ನೋವಿಕರು ಹುಷಾರಾಗಿ ಇಂತ ಬೇಡಾದ ಚಟಗಳಿಗೆ ಗುರಿಯಾಗಿ ನಿಮ್ಮ ಅಮೂಲ್ಯವಾದ ಜೀವನ ಹಾಳುಮ ಮಾಡಿಕೊಳ್ಳಬೇಡಿ.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!