ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಸುಲೇಪೇಟ ಗ್ರಾಮದಲ್ಲಿ ಸ.ಪ್ರ.ದರ್ಜೆ ಕಾಲೇಜು ಸುಲೇಪೇಟನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಐದನೇಯ ದಿನದ ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಹಿಳೆ ಮತ್ತು ಶಿಕ್ಷಣ ಕುರಿತು ಶ್ರೀಮತಿ ಪೂಜಾರಾಜ್ ಚಿತ್ತಾಪೂರ, ಯುವ ಬರಹಗಾರರು.ಮುಖ್ಯ ಅತಿಥಿಯಾಗಿ.ಡಾ.ಶಿವಶರಣಪ್ಪ.ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು ಸುಲೇಪೇಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೇವತಿ ಸಹಾಯಕ ಪ್ರಾಧ್ಯಾಪಕರು ಇಂಗ್ಲಿಷ್ ವಿಭಾಗ ಸುಲೇಪೇಟ.ಅಥಿತಿಯಾಗಿ.ಶ್ರೀಮತಿ ಸವಿತಾ ಕಟಕ, ಪ್ರ.ದ.ಸ.ಸ.ಪ್ರ.ದ.ಕಾ.ಸುಲೇಪೇಟ.ಶ್ರೀ ಸುನಿಲ್ ಸಲಗರ ವರದಿಗಾರರು ಸುಲೇಪೇಟ ಕಾರ್ಯಕ್ರಮ ಕುರಿತು ಮಾತನಾಡಿದ ಶ್ರೀಮತಿ ಪೂಜಾರಾಜ್ ಮತ್ತು ಶ್ರೀಮತಿ ರೇವತಿ ಹಾಗೂ ಅನೇಕರು ಉಪಸ್ಥಿತರಿದ್ದರು.
ವರದಿ :ಸುನಿಲ್ ಸಲಗರ