Ad imageAd image

ಸ್ಕಿಪಿಂಗನಲ್ಲಿ ಇಂಚಲ ಗ್ರಾಮದ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Bharath Vaibhav
ಸ್ಕಿಪಿಂಗನಲ್ಲಿ ಇಂಚಲ ಗ್ರಾಮದ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ
WhatsApp Group Join Now
Telegram Group Join Now

ಬೈಲಹೊಂಗಲ್ : ಸಮೀಪದ ಇಂಚಲ ಗ್ರಾಮದ ವಿದ್ಯಾರ್ಥಿ ಸೂಫಿಯನ್ ಮುರಗೋಡ ಕರ್ಮೆಲ್ ವಿದ್ಯಾ ವಿಕಾಸ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಬೆಂಗಳೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಾರಕ್ಕಿ ಶಾಲೆಯಲ್ಲಿ ಸ್ಕಿಪಿಂಗ್ ನಲ್ಲಿ ಭಾಗವಹಿಸಿ ರಾಜಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗೆ ಅಭಿನಂದನೆ ತಿಳಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ .

ವರದಿ :ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!